Following the Truth is Virtue
Speaking the Truth is Virtue||
Being truthfull and honest always is Virtue|
Oh lord, Mahalinga Guru Shiva Sidheshwara||

-Yediyur Sidhalinga Shivayogi
Siddalingeshwara
ಸತ್ಯದಲ್ಲಿ ನಡೆವುದು ಶೀಲ ಸತ್ಯದಲ್ಲಿ ನುಡಿವುದು ಶೀಲ
ಸತ್ಯ ಸದಾಚಾರದಲ್ಲಿ ವರ್ತಿಸಿ ನಿತ್ಯವನು ಕಾವುದೇ ಶೀಲ
ಕಾಣಿಭೋ ಮಹಾಲಿ೦ಗಗುರು ಶಿವ ಸಿದ್ದೇಶ್ವರ ಪ್ರಭುವೇ

-ಏಡೆಯೂರು ಸಿದ್ದಲಿ೦ಗ ಶಿವಯೋಗಿ

English ಕನ್ನಡ